¡Sorpréndeme!

Train services start today , Dos and Don'ts during the journey | Railways Resumed | Oneindia Kannada

2020-06-01 2 Dailymotion

ಕಳೆದ ಎರಡು ತಿಂಗಳಿನಿಂದ ಸಾಮಾನ್ಯ ಸಂಚಾರ ನಿಲ್ಲಿಸಿದ್ದ ರೈಲುಗಳು ಇಂದಿನಿಂದ ಸೇವೆ ಆರಂಭಿಸಿವೆ. ಶ್ರಮಿಕ್ ರೈಲುಗಳ ಜೊತೆಗೆ ರಾಜ್ಯದ ಹುಬ್ಬಳ್ಳಿ, ಶಿವಮೊಗ್ಗ, ಬೆಳಗಾವಿ, ಕಾರವಾರ ಸೇರಿದಂತೆ ಇತರೆಡೆಗೆ ಸುಮಾರು ಎರಡು ಸಾವಿರ ರೈಲುಗಳು ಸಂಚಾರ ಆರಂಭಿಸಲಿದೆ ಎಂದು ನೈರುತ್ಯ ರೈಲ್ವೆ ಅಕಾರಿಗಳು ತಿಳಿಸಿದ್ದಾರೆ.


lockdown is being removed step by step . The process has started by starting train service today all over the country. Here are some of the guidelines to travel in train